Moving text

Mandya District Police
Mandya District Daily Crime Report Date: 15-02-2016

1 comment:

  1. ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು
    ಮಂಡ್ಯ ಜಿಲ್ಲೆ
    ಮಂಡ್ಯ


    ವಿಷಯ' ವಾಟ್ಸ್ ಅಪ್ ನಲ್ಲಿ ಮಂಡ್ಯ ನಗರದಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಬೈಕ್ ರಾಲಿ ವೇಳೆ ಕಿಡಿಗೇಡಿಗಳಿಂದ ಪಾಕಿಸ್ಥಾನ ಪರ ಘೋಷಣೆ ಕುಗಿರುವ ಬಗ್ಗೆ .

    ಮಾನ್ಯರೇ ವಾಟ್ಸ್ ಅಪ್ ನಲ್ಲಿ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಮತ್ತು ಗುತ್ತಲು ರಸ್ತೆ ಭಾಗದಲ್ಲಿ ಬೈಕ್ ರಾಲಿ ನಡೆಸುವ ವೇಳೆಯಲ್ಲಿ ಕೆ೩ಲವು ದುಷ್ಕರ್ಮಿಗಳು ಪಾಕಿಸ್ಥಾನ ಪರ ಘೋಷಣೆ ಕೂಗಿರುವ ಅನುಮಾನ ವಿರುತ್ತದೆ , ಇಲಾಖೆಯ ವಾಟ್ಸ್ ಅಪ್ ನಂಬರ್ (9480804801 ) ಗೆ ಆ ವಿಡಿಯೋ ತುಣುಕನ್ನು ಕೂಡ ಹಾಕಿರುತ್ತೇನೆ , ಇದರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ದೇಶ ವಿರೋಧಿ ಘೋಷಣೆ ಕೂಗಿರುವ ವ್ಯಕ್ತಿಗಳ ಮೇಲೆ ಕಾನೂನಿನ ರೀತ್ಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ

    ವಂದನೆಗಳೊಂದಿಗೆ
    ಸಿ .ಟಿ ಮಂಜುನಾಥ್
    ವಕ್ತಾರರು , ಭಾರತೀಯ ಜನತಾ ಪಾರ್ಟಿ
    ಮಂಡ್ಯ ಜಿಲ್ಲೆ
    ಮಂಡ್ಯ

    ReplyDelete